ಟೊಂಕ ತೀರದಲ್ಲಿ ಆಲೀವ್ ರಿಡ್ಲೆ ಆಮೆ ಮರಿಗಳ ಜನನ- ಕನ್ನಡ ಪ್ರಭ

Other

ಮಂಗಳವಾರ ಬೆಳಗಿನ ಜಾವ ಮೊಟ್ಟೆಗಳಿಂದ ಹೊರಬಂದ 95 ಮರಿಗಳನ್ನು, ಅರಣ್ಯಾಧಿಕಾರಿ ಮಂಜುನಾಥ್ ನಾಯ್ಕ, ಅರಣ್ಯ ಸಿಬ್ಬಂದಿ ಚಂದ್ರಕಾಂತ್ ಅವರ ನೇತೃತ್ವದಲ್ಲಿ ಹೊನ್ನಾವರ ಫೌಂಡೇಶನ್ ಸಹಕಾರದೊಂದಿಗೆ ಸಮುದ್ರಕ್ಕೆ ಬಿಡಲಾಯಿತು.

Leave a Comment