ಟೊಂಕಾ ಬೀಚಿನ ಕಡಲಾಮೆಗಳ ಬಗ್ಗೆ ಕಿರು ಅಧ್ಯಯನ

Other

ಕು. ದೀಪ್ಸಿಕಾ ಶ್ರೀನಿವಾಸ, 9ನೇ ತರಗತಿ, ವಾದ್ದೇಹಿ ವಿಲಾಸ ಶಿಕ್ಷಣ ಸಂಸ್ಥೆ ಬೆಂಗಳೂರು ರವರು ಟೊಂಕಾ ಬೀಚಿನ ಕಡಲಾಮೆ ಗಳ ಬಗ್ಗೆ ಕೈಗೊಂಡ ತಮ್ಮ ಕಿರು ಅಧ್ಯಯನವನ್ನು ದಿನಾಂಕ 17-19- ಅಕ್ಟೋಂಬರ 2024 ರಲ್ಲಿ ಆಳ್ವಾಸ್ ಶಿಕ್ಷಣ ಸಂಸ್ಥೆ ಯಲ್ಲಿ ಆಯೋಜಿಸಲಾದ ರಾಷ್ಟ್ರೀಯ ಮಟ್ಟದ ವಿಜ್ಞಾನ ಕಾರ್ಯಾಗಾರದಲ್ಲಿ ಪ್ರಸ್ತುತ ಪಡಿಸಿದರು. ಕಡಲಾಮೆ ಮೊಟ್ಟೆ ಇಡುವ ಟೊಂಕಾ ಮರಳು ತೀರದ ಸೌರಂಕ್ಷಣೆ ಬಗ್ಗೆ ಅವರಿಗಿರುವ ಕಾಳಜಿಗೆ ಟೊಂಕಾ ಖಾವಿ೯ ವಾಡಾ ಬುದವಂತರಾದ ಶ್ರೀ ರಾಜೇಶ ತಾಂಡೇಲ್ ಅಭಿನಂದಿಸಿ ಹಾರೈಸಿದ್ದಾರೆ.

1 thought on “ಟೊಂಕಾ ಬೀಚಿನ ಕಡಲಾಮೆಗಳ ಬಗ್ಗೆ ಕಿರು ಅಧ್ಯಯನ”

  1. ಕಡಲಾಮೆ ಮೊಟ್ಟೆ ಇಡುವ ಟೊಂಕಾ ಮರಳು ತೀರದ ಸೌರಂಕ್ಷಣೆ ಬಗ್ಗೆ ಕು. ದೀಪ್ಸಿಕಾ ಶ್ರೀನಿವಾಸ ಅವರಿಗಿರುವ ಕಾಳಜಿ ಅಭಿನಂದನಿಯ ವಾದದು.

    Reply

Leave a Comment