ಹೊನ್ನಾವರ: ಅ 23 ರಿಂದ 25 ರವರೆಗೆ ಜೀನಿವಾ ಸ್ವಿಜರ್ಲೆಂಡ್ ನಲ್ಲಿ ಅಂತರಾಷ್ಟ್ರೀಯ ಮತ್ತು ಅಭಿವೃದ್ಧಿ ಅಭ್ಯಾಸದ ಪದವಿ ಶಿಕ್ಷಣ ಸಂಸ್ಥೆಯ ( Graduate Institute of International and Development studies) “ಅಲ್ಬರ್ಟ್ ಹೀರ್ಚ್ ಮಾನ್ ಸೆಂಟರ್ ಓನ್ ಡೆಮೊಕ್ರೋಸಿ” ಮತ್ತು ಐ. ಐ.ಎಂ. ಬೆಂಗಳೂರು ಜಂಟಿಯಾಗಿ ಆಯೋಜಿಸಲಾದ ” ಸ್ಥಳಿಯ ಪರಿಸರ ಸ್ವಾತಂತ್ರ್ಯ ಮತ್ತು ಹಸಿರು ಮಾರ್ಪಾಡು” ಎಂಬ ಅಂತರಾಷ್ಟ್ರೀಯ ಸಮಾವೇಶ ಆಯೋಜಿಸಿತ್ತು.