ಹೊನ್ನಾವರ – ತಾಲ್ಲೂಕಿನ ಕಾಸರಕೋಡ ಕಡಲತೀರದಲ್ಲಿ ಕಡಲಾಮೆ ಇಟ್ಟಿರುವ ನೂರಾರು ಮೊಟ್ಟೆಗಳು ಪತ್ತೆಯಾಗಿವೆ. ಅರಣ್ಯ ಇಲಾಖೆ ಮೀನುಗಾರರಿಂದ ಮಾಹಿತಿ ಪಡೆದ ನಂತರ ಕಡಲಾಮೆ ಮೊಟ್ಟೆಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ಮಂಜುನಾಥ ನಾಯ್ಕ ಅವರ ನೇತ್ರತ್ವದಲ್ಲಿ ಸ್ಥಳ ಪತ್ತೆ ಮಾಡಿ ಗೂಡನ್ನು ಸಂರಕ್ಷಿಸಲಾಯಿತು.