ಟೊಂಕ ಕಡಲ ತೀರದಲ್ಲಿ ಕಡಲಾಮೆ ಮೊಟ್ಟೆ ಇಟ್ಟಿತ್ತು. 124 ಮೊಟ್ಟೆಗಳನ್ನು ಸ್ಥಳೀಯ ಮೀನುಗಾರ ಮುಖಂಡರಾದ ರಾಜೇಶ ತಾಂಡೇಲ್, ರಮೇಶ ತಾಂಡೇಲ್ ಹಾಗು ಭಾಸ್ಕರ ತಾಂಡೇಲ್ ಅವರು ಗುರುತಿಸಿ, ಅರಣ್ಯ ಇಲಾಖೆ ಸಹಕಾರದೊಂದಿಗೆ ಮೊಟ್ಟೆಗಳನ್ನು ಸುರಕ್ಷಿತ ಜಾಗದಲ್ಲಿ ಸ್ಥಳಾಂತರಿಸಿ ಅವುಗಳಿಗೆ ಬಲೆಯಿಂದ ಸುತ್ತ ಬೇಲಿ ಹಾಕಿ ನಾಯಿ ಹಾಗು ಪಕ್ಷಿಗಳಿಂದ ಸುರಕ್ಷತೆ ವಹಿಸಲಾಗಿತ್ತು
