ತಾಲೂಕಿನ ಕಾಸರಕೋಡಿನ ವಿವಾದಿತ ಬಂದರು ನಿರ್ಮಾಣ ಜಾಗದ ಹತ್ತಿರ ಗೂಡು ಇಡುವ ಆಲಿವ್ ರಿಡ್ಲೆ ಆಮೆಯ 2 ಗೂಡುಗಳು ಮರಿಯಾಗಿವೆ.ಜನವರಿ 10ರ ವೈಕುಂಠ ಏಕಾದಶಿಯಂದು 2 ಆಮೆಗಳು ಮೊಟ್ಟೆ ಇಟ್ಟಿದ್ದವು. ಫೆ.27, ಫೆ.28 ರಂದು 180 ಮರಿಗಳು ಹೊರಬಂದಿದೆ