ಆಮೆಗಳ ಹೆರಿಗೆ ತಾಣದಲ್ಲಿ ಬಂದರು ನಿರ್ಮಾಣಕ್ಕೆ ತಯಾರಿ- ಪ್ರಜಾವಾಣಿ

Other

ಅಳಿವಿನ ಅಂಚಿನಲಿರುವ ಆಮೆಗಳು ಟೊಂಕದಲ್ಲಿ ಆಶ್ರಯ ಪಡೆದು ಮೊಟ್ಟೆಗಳನ್ನು ಇಡುತ್ತಿವೆ. ಸೂಕ್ಷ್ಮವಾಗಿರುವ ಇಲ್ಲಿಯ ಪರಿಸರ ಸಂರಕ್ಷಣೆ ನಮ್ಮ ಕರ್ತವ್ಯ’ ಎಂದು ಸ್ಥಳೀಯರೊಂದಿಗೆ ಆಮೆಗಳ ಸಂರಕ್ಷಣಾ ಕಾರ್ಯದಲ್ಲಿ ತೊಡಗಿಕೊಂಡಿರುವ ಹೊನ್ನಾವರ ಫೌಂಡೇಶನ್ ಪದಾಧಿಕಾರಿಗಳು ಅಭಿಪ್ರಾಯ ವ್ಯಕ್ತಪಡಿಸಿದರು.

Leave a Comment